ಸರ್ಕಾರಿ ಜಾಗ ಒತ್ತುವರಿ ತೆರವಿಗೆ ಆಗ್ರಹಿಸಿ ಅಂಕೋಲಾ ಪುರಸಭೆಗೆ ಸಂಜೀವ ನಾಯ್ಕ ದೂರು.

ಅಂಕೋಲಾದ ಶೇಡಗೇರಿ ಗ್ರಾಮದ ಸರ್ವೇ ನಂ. 80 ಬಿ ನೇದರ ಸರ್ಕಾರಿ ರಸ್ತೆ ಮತ್ತು ಮಾರುತಿ ದೇವಸ್ಥಾನದ ವಾಹನ ನಿಲುಗಡೆಗೆ ಮೀಸಲಾದ ಜಾಗವನ್ನು ಅನಧಿಕೃತವಾಗಿ ಒತ್ತುವರಿ ಮಾಡಿ…

Read More
ಅಂಕೋಲ: ತುರ್ತು ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷ್ಯ; ಆಂಬುಲೆನ್ಸ್‌ನಲ್ಲೇ ಮಗುವಿಗೆ ಜನ್ಮ ನೀಡಿದ ವಿಧವೆ.

ಅಂಕೋಲ:: ತಾಲೂಕಿನ ಮೀನು ಮಾರುಕಟ್ಟೆ ಸಮೀಪದ ವಿಧವೆ ಮಹಿಳೆಯೊಬ್ಬಳು ಸೋಮವಾರ ರಾತ್ರಿ ಆಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಬೆಳಕಿಗೆ ಬಂದಿದೆ. ಮಹಿಳೆ ತನ್ನ ಗರ್ಭಧಾರಣೆಯ ವಿಷಯವನ್ನು…

Read More
ಗೋವಾ ಮುಖ ನೋಡದ ಬಸ್ಸಿಗೆ ಅಂತರರಾಜ್ಯ ಬೋರ್ಡ್: ಮೇಲಾಧಿಕಾರಿಗಳ ಒತ್ತಡವೋ, ಡಿಪೋ ಮ್ಯಾನೇಜರ್ ಹುಚ್ಚಾಟವೋ? ಶಕ್ತಿ ಯೋಜನೆಗೆ ಎಗ್ಗಿಲ್ಲದೆ ಕನ್ನ!

ಅಂಕೋಲಾ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣದ ಭಾಗ್ಯ ಸಿಕ್ಕಿದೆ ನಿಜ, ಆದರೆ ಅಂಕೋಲಾ ಸಾರಿಗೆ ಘಟಕದ ಅಧಿಕಾರಿಗಳ ಕಳ್ಳಾಟದಿಂದಾಗಿ ಹೆಣ್ಣುಮಕ್ಕಳ ಜೇಬಿಗೆ…

Read More
​ಬಾಳೇಗುಳಿ–ಮಾಸ್ತಿಕಟ್ಟೆ ಹೆದ್ದಾರಿ ದುಸ್ಥಿತಿ ಖಂಡಿಸಿ ಅ. 25 ರಂದು ವಿನೂತನ ಪ್ರತಿಭಟನೆ:ಅಂಕೋಲಾದ ಶ್ರೀ ಗಜಾನನ ಟ್ಯಾಕ್ಸಿ ಸಂಘ ಸಂಪೂರ್ಣ ಬೆಂಬಲ​

​ಅಂಕೋಲಾ : ರಾಷ್ಟ್ರೀಯ ಹೆದ್ದಾರಿ-52 ರ ಬಾಳೇಗುಳಿಯಿಂದ ಮಾಸ್ತಿಕಟ್ಟೆವರೆಗಿನ ಕಳಪೆ ರಸ್ತೆ ಕಾಮಗಾರಿ ಹಾಗೂ ಹೊಂಡಗಳಿಂದ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ಖಂಡಿಸಿ ಅಕ್ಟೋಬರ್ 25 ರಂದು ಬಾಳೇಗುಳಿ…

Read More
ಪಶ್ಚಿಮ ಪದವೀಧರರ ಚುನಾವಣೆಯ ಅಖಾಡಕ್ಕೆ KRS ಪಕ್ಷ: ನಿಶಾಂತ ಬಂಕಾಪೂರ ಕಣಕ್ಕೆ.

ಉತ್ತರ ಕನ್ನಡ: ಮುಂಬರುವ ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಗೆ ಕಣಕ್ಕಿಳಿಯಲು ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷವು ಸಿದ್ಧತೆ ನಡೆಸಿದ್ದು, ಯುವ ಸಾವಯವ ಕೃಷಿ…

Read More
ಕಂಡವರ ಹಣಕ್ಕೆ ಆಸೆಪಡದ ರಿಕ್ಷಾ ಚಾಲಕ: ರಸ್ತೆ ಮೇಲೆ ಸಿಕ್ಕ ಪರ್ಸ್ ಮಾಲೀಕರಿಗೆ ಒಪ್ಪಿಸಿದ ಪೂಜಗೇರಿಯ ರಾಜು ಗಾಂವಕರ.

ಅಂಕೋಲ: ತಾಲೂಕಿನ ಜೈ ಹಿಂದ್ ಹೈಸ್ಕೂಲ್ ಎದುರಿನ ಜನದಟ್ಟಣೆ ಇರುವ ರಸ್ತೆಯ ಮೇಲೆ ಅನಾಥವಾಗಿ ಬಿದ್ದಿದ್ದ ಪರ್ಸ್‌ ಒಂದು ಆಟೋ ಚಾಲಕರೊಬ್ಬರ ಕೈಗೆ ಸಿಕ್ಕಿದ್ದು , ಅದನ್ನು…

Read More
ಅಂಕೋಲಾ: ಮಂಜುಗುಣಿ ​ಶ್ರೀ ಮಹಾದೇವಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ, ಅಕ್ಟೋಬರ್ 20ಕ್ಕೆ ವಿಜಯದಶಮಿ ಹಾಗೂ ಅನ್ನ ಸಂತರ್ಪಣೆ.

ಅಂಕೋಲಾ:ತಾಲೂಕಿನ ಮಂಜುಗುಣಿಯ ಶ್ರೀ ಮಹಾದೇವಿ ದೇವಸ್ಥಾನದಲ್ಲಿ ದಿನಾಂಕ 11-10-2026 ರಿಂದ 20-10-2026 ರವರೆಗೆ ನವರಾತ್ರಿ ಉತ್ಸವವು ಜರುಗಲಿದೆ. ದಿನಾಂಕ 11-10-2026 ರ ರವಿವಾರದಂದು ಘಟಸ್ಥಾಪನೆ ನಡೆಯಲಿದ್ದು, ಉತ್ಸವದ…

Read More
ಜಾವಲಿನ್ ಎಸೆತದಲ್ಲಿ ಸಾಧನೆ: ಮಂಜಗುಣಿ ಶ್ರೀ ಗುರುದಾಸ ಪ್ರೌಢಶಾಲೆಯ ಸೃಜನ ನಾಯ್ಕ ರಾಜ್ಯ ಮಟ್ಟಕ್ಕೆ ಆಯ್ಕೆ.

ಅಂಕೋಲಾ: ತಾಲೂಕಿನ ಮಂಜಗುಣಿಯ ಶ್ರೀ ಗುರುದಾಸ ಪ್ರೌಢಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಕುಮಾರ ಸೃಜನ ಸಂತೋಷ ನಾಯ್ಕ ಜಾವಲಿನ್ ಎಸೆತ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಪ್ರಥಮ…

Read More
ಬೆಳಸೆ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ ಚೈತ್ರಾ ಗೌಡ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ.

ಉತ್ತರ ಕನ್ನಡ ಜಿಲ್ಲಾ ಮಟ್ಟದ 17 ವರ್ಷ ವಯೋಮಾನದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಆರ್.ಪಿ.ಎಸ್. ಸೆಕೆಂಡರಿ ಸ್ಕೂಲ್ ಬೆಳಸೆ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ ಚೈತ್ರಾ ಮಾದೇವ ಗೌಡ 3…

Read More
ಇಕೆವೈಸಿ ಭರ್ತಿಗೆ ಬಂದಿದೆ “ಅನ್ನಸೇವೆ “ಆ್ಯಪ್, ಪಡಿತರ ಚೀಟಿಗೆ ಆಧಾರ್ ದೃಢೀಕರಣ ಇನ್ನು ಸಲೀಸು | ರೇಷನ್‌ ಅಂಗಡಿ ಮುಂದೆ ಕ್ಯೂ ನಿಲ್ಲಬೇಕಿಲ್ಲ.

.ಬೆಂಗಳೂರು:ಪಡಿತರ ಚೀಟಿಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಲು ಇನ್ನುಮುಂದೆ ನ್ಯಾಯಬೆಲೆ ಅಂಗಡಿಗಳ ಮುಂದೆ ನಿಲ್ಲದೇ ಮನೆಯಲ್ಲೇ ಕುಳಿತು ಬೆರಳ ತುದಿಯಲ್ಲೇ ಇ-ಕೆವೈಸಿ ಪೂರ್ಣಗೊಳಿಸಲು ಅನುಕೂಲವಾಗುವಂತೆ ಆಹಾರ ಇಲಾಖೆ…

Read More
error: Content is protected !!