ಅಕ್ರಮ ಮಾಲೀಕರಿಗೆ ಪಿಡಿಒ ವಕಾಲತ್ತು: ತಹಶೀಲ್ದಾರರ ದಿಕ್ಕು ತಪ್ಪಿಸಲು ಹೊನ್ನೇಬೈಲ್ ಅಧಿಕಾರಿಯ ಹೊಸ ನಾಟಕ!

ಅಂಕೋಲಾ: ತಪ್ಪು ಮಾಡಿದವರನ್ನು ಶಿಕ್ಷಿಸಬೇಕಾದ ಸರ್ಕಾರಿ ಅಧಿಕಾರಿಯೇ, ಅಕ್ರಮ ಎಸಗಿದವರನ್ನು ರಕ್ಷಿಸಲು ಖುದ್ದಾಗಿ ನಿಂತರೆ ಹೇಗಿರುತ್ತದೆ? ಅದಕ್ಕೊಂದು ಜೀವಂತ ಉದಾಹರಣೆ ಅಂಕೋಲಾ ತಾಲೂಕಿನ ಹೊನ್ನೆಬೈಲ ಗ್ರಾಮ ಪಂಚಾಯತ್‌ನಲ್ಲಿ…

Read More
error: Content is protected !!